Jiwat Mariye Bhavjal Tariye
ಬದುಕಲು ಸಾಯಿರಿಈ ಪುಸ್ತಕದಲ್ಲಿ 1960 ರಿಂದ 1970 ರ ದಶಕದಲ್ಲಿ, ಭಜನೆ-ಸ್ಮರಣೆಯ ಅಭ್ಯಾಸದ ವಿಷಯದ ಮೇಲೆ ಮಹಾರಾಜ್ ಚರಣ್ ಸಿಂಗ್ ಜೀಯವರನ್ನು ಕೇಳಲಾದ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳಿವೆ. ವಾಚಕರಿಗೆ ಇದನ್ನು ಓದಿದಾಗ ಆಧ್ಯಾತ್ಮಿಕ ಸಾಧನೆ ಮಾಡಲು ಸೂಕ್ತ ಸಲಹೆ ಮತ್ತು ಭಕ್ತಿಗೆ ಸಂಬಂಧಿಸಿದ ವಿಷಯಗಳ ಮೇಲೆ ಉಪಯೋಗಕರವಾದ ಪ್ರೇರಣೆ ದೊರೆಯುತ್ತದೆ. ಪುಸ್ತಕದ ಪ್ರಾರಂಭದಲ್ಲಿ ಸಂತರ ಉಪದೇಶಗಳ ಸಾರಾಂಶವನ್ನು ಕೊಡಲಾಗಿದೆ, ಅಲ್ಲದೆ ಭಜನೆ-ಸ್ಮರಣೆಯ ಉದ್ದೇಶ; ಅದಕ್ಕಾಗಿ ಸೂಕ್ತ ವಾತಾವರಣ; ಅದರ ಸಾಧನೆ ಮತ್ತು ಅದರ ಪ್ರಭಾವಗಳ ಮೇಲೆ ಬೆಳಕು ಬೀರಲಾಗಿದೆ. ಪುಸ್ತಕದ ಕೊನೆಯಲ್ಲಿ ಭಜನೆ-ಸ್ಮರಣೆಗಳಿಗೆ ಸಂಬಂಧಿಸಿದ ವಿಷಯಗಳಾದ ದಯೆ-ಅನುಗ್ರಹ, ಪ್ರೇಮ ಮತ್ತು ಭಕ್ತಿ-ಭಾವಗಳ ಮೇಲೆ ಚರ್ಚಿಸಲಾಗಿದೆ. ಪುಸ್ತಕದ ಶೀರ್ಷಿಕೆಯು ಸಾಧನೆಯಲ್ಲಿ ಲೀನನಾದ ಸಾಧಕನ 'ಬದುಕಲು ಸಾಯುವ' ಅವಸ್ಥೆಯತ್ತ ಸಂಕೇತವನ್ನು ತೋರುತ್ತಿದೆ, ಆ ಅವಸ್ಥೆಯಲ್ಲಿ ಆತ್ಮವು ಸ್ಥೂಲ ಶರೀರದಿಂದ ಏಕಾಗ್ರಗೊಂಡು ಒಳಗಿನ ಆಧ್ಯಾತ್ಮಿಕ ಮಂಡಲಗಳಿಗೆ ಪ್ರವೇಶಿಸುತ್ತದೆ. This book consists of questions and answers concerning meditation, asked of Maharaj Charan Singh during the 1960s and 1970s. The reader will find practical advice and encouragement in his explanations of the technical as well as devotional aspects of meditation. The book begins with an overview of the teachings of the saints, and covers (in question and answer format) the purpose of meditation, creating an atmosphere for meditation, the meditation practice, the effects of meditation, and ends with a section on grace, love and devotion as they relate to meditation. The title refers to the meditative state known as “dying while living,” when the soul withdraws from the physical body and enters the spiritual realms within.English: Die to LiveAuthor: Maharaj Charan Singh Category: RSSB Tradition: The Masters Format: Paperback, 276 Pages Edition: 2nd, 2017 ISBN: 978-93-89810-42-4 RSSB: KN-011-0 Price: USD 8 including shipping. Estimated price: EUR 7.57, GBP 6.57 |