Haun Jeevaan Naam Dhiaa'e

Haun Jeevaan Naam Dhiaa'e

ಧ್ಯಾನವೇ ಜೀವನ

ಮೃತ್ಯುವನ್ನು ಜಯಿಸಲು, ಅಹಂಕಾರವನ್ನು ನಾಶಮಾಡಲು ಮತ್ತು ಆತ್ಮಶಕ್ತಿಯನ್ನು ಜಾಗೃತಗೊಳಿಸಲು ಇರುವ ಏಕಮಾತ್ರ ಉಪಾಯವೇ ಆಧ್ಯಾತ್ಮಿಕ ಸಾಧನೆ (ಭಜನೆ-ಸ್ಮರಣೆ). ಈ ಪುಸ್ತಕವು ಆಧ್ಯಾತ್ಮಿಕ ಸಾಧನೆ ಮತ್ತು ಅದರ ಆನಂದದಲ್ಲಿ ಲೀನರಾಗಿದ್ದುಕೊಂಡು ಜೀವನವನ್ನು ನಡೆಸುವ ಬಗ್ಗೆ ನಮ್ಮ ಮುಂದೆ ಒಂದು ಕ್ರಿಯಾತ್ಮಕ ದೃಷ್ಟಿಕೋನವನ್ನು ಹಿಡಿಯುತ್ತದೆ. ಹೇಗೆ ನಾವು ಮಾತಿನಿಂದ ಕೃತಿಯತ್ತ, ಆಲೋಚನೆಯಿಂದ ಅನುಭವದತ್ತ ಹೆಜ್ಜೆಯಿಡಬೇಕು, ಮತ್ತು ಅದರಿಂದ ನಾವು ಆ ಯಾತ್ರೆಯನ್ನು ಪ್ರಾರಂಭಿಸಿ ನಮ್ಮ ತನು-ಮನಗಳ ಸೀಮೆಯನ್ನು ದಾಟಿ ಹೇಗೆ ಹೋಗಬೇಕೆಂಬ ಪ್ರೇರಣೆಯನ್ನು ಇದು ನೀಡುತ್ತದೆ.

The only way to conquer death - to die to the ego's needs and awaken the power of the soul - is the practice of meditation. This book provides a practical, no-nonsense approach to living a life dedicated to the work and joy of meditation. It shows us how to move from talk to action, from concept to experience, so that we can undertake the journey that will transcend body and mind.

Format Paperback, 160 Pages
Edition 1st, 2008
ISBN 978-81-8466-217-7
Item Code KN-203-0
$6.00 USD including shipping
Approx. €5.55 EUR • £4.62 GBP
Copies:
Please review our ordering & shipping information prior to purchase.
Haun Jeevaan Naam Dhiaa'e by Hector Esponda
Other Language Editions