Atam Gyan

Atam Gyan

ಅಧ್ಯಾತ್ಮ ವಿಜ್ಞಾನ

ಈ ಪುಸ್ತಕದಲ್ಲಿ ಕ್ರಿ. ಶ. 1948 ರಿಂದ 1951 ರ ವರೆಗೆ ಮಹಾರಾಜ್ ಜಗತ್ ಸಿಂಗ್ ಜೀಯವರು ಸಂತಮತದ ಮೇಲೆ ಕೊಟ್ಟಿರುವ ವ್ಯಾಖ್ಯೆಗಳನ್ನು ಪ್ರಸ್ತುತಪಡಿಸಲಾಗಿದೆ. ಈ ಪುಸ್ತಕದಲ್ಲಿ ಅವರ 7 ಸತ್ಸಂಗಗಳ ಸಂಪೂರ್ಣ ವಿವರಣೆಯಿದೆ ಮತ್ತು 18 ಸತ್ಸಂಗಗಳಿಂದ ಆಯ್ದ ಕೆಲವು ವಚನಗಳನ್ನು ಕೊಡಲಾಗಿದೆ. ಅವರು ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು, ಆದ್ದರಿಂದಲೇ ವೈಜ್ಞಾನಿಕ ದೃಷ್ಟಿಯಿಂದ ನೀಡಿರುವ ಅವರ ಸತ್ಸಂಗಗಳು ಸಂಕ್ಷಿಪ್ತವಾಗಿಯೂ ಸ್ಪಷ್ಟವಾಗಿಯೂ ಇರುತ್ತಿದ್ದವು. ಇದರಲ್ಲಿ ಸತ್ಸಂಗಿಗಳಿಗೆ ಮತ್ತು ಜಿಜ್ಞಾಸುಗಳಿಗೆ ಬರೆದ ಪತ್ರಗಳ ಅಂಶಗಳೂ ಸೇರಿವೆ ಮತ್ತು ಚರ್ಚೆಯ ಸಂದರ್ಭಗಳಲ್ಲಿ ಅವರು ಕೊಟ್ಟ ವಚನಗಳ ಒಂದು ಸಂಗ್ರಹವೂ ಸಹ 'ಆಧ್ಯಾತ್ಮಿಕ ಪುಷ್ಪಗುಚ್ಛದ' ರೂಪದಲ್ಲಿ ಕೊಡಲ್ಪಟ್ಟಿದೆ.

This book presents the Sant Mat teachings of Maharaj Jagat Singh between 1948 and 1951. A chemistry professor by profession, Maharaj Jagat Singh's spiritual discourses were succinct, scientific, and forthright. Seven of these are presented in their entirety along with excerpts from 18 others. Also included are his selected letters to foreign disciples, axioms of spirituality, and notes from his conversations. Maharaj Jagat Singh's words reveal his great love and compassion as well as his insistence on the highest level of spiritual purity. He speaks vividly about the Masters, the downfall of the soul, and how the soul can return to its home.

Format Paperback, 208 Pages
Edition 1st, 2002
ISBN 978-93-89810-78-3
Item Code KN-002-0
$6.00 USD including shipping
Approx. €5.55 EUR • £4.62 GBP
Copies:
Please review our ordering & shipping information prior to purchase.
Atam Gyan by Maharaj Jagat Singh
Other Language Editions