Parmarthi Pattar II
ಆಧ್ಯಾತ್ಮಿಕ ರತ್ನಗಳುಈ ಪುಸ್ತಕದಲ್ಲಿ ಮಹಾರಾಜ್ ಸಾವನ್ ಸಿಂಗ ಜೀಯವರು ಯುರೋಪ್ ಮತ್ತು ಅಮೇರಿಕಾದಲ್ಲಿದ್ದ ಶಿಷ್ಯರಿಗೆ ಕ್ರಿ.ಶ. 1919ರಿಂದ 1948 ರವರೆಗೆ ಬರೆದ ಪತ್ರಗಳ ಸಂಗ್ರಹವಿದೆ. ಆ ಸತ್ಸಂಗಿಗಳಿಗೆ ಆಗ ಸದ್ಗುರುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮತ್ತು ಈ ಪತ್ರಗಳೇ ಅವರಿಗೆ ಮಾರ್ಗದರ್ಶನದ ಸಾಧನಗಳಾಗಿದ್ದವು. ಪತ್ರಗಳಲ್ಲಿ ಸಂತಮತದ ಎಲ್ಲ ವಿಷಯಗಳ ಮೇಲೂ ಚರ್ಚಿಸಲಾಗಿದೆ ಮತ್ತು ತಮ್ಮ ಕೌಟುಂಬಿಕ ಕರ್ತವ್ಯಗಳನ್ನು ಪಾಲಿಸುತ್ತಾ ಭಜನೆ-ಸ್ಮರಣೆಯ ಸಾಧನೆಯನ್ನು ಮಾಡುತ್ತಾ ಪರಮಾತ್ಮನ ಇಚ್ಛೆಯಲ್ಲಿ ಬದುಕುವ ವಿಷಯವಾಗಿ ಮಾರ್ಗದರ್ಶನ ನೀಡಲಾಗಿದೆ. ಪುಸ್ತಕದಲ್ಲಿ ಕೊಟ್ಟಿರುವ ವ್ಯಾವಹಾರಿಕೆ ಪರಾಮರ್ಶೆ ಮತ್ತು ಮಹಾರಾಜ್ ಜೀಯವರ ಪ್ರೇಮಪೂರ್ಣ ವಚನಗಳು ಸಮಯ ಮತ್ತು ಸ್ಥಾನ, ಹಾಗೆಯೇ ರಾಷ್ಟ್ರಗಳು ಮತ್ತು ಸಂಸ್ಕೃತಿ ಇವುಗಳ ಸೀಮೆಯನ್ನು ಮೀರಿ ನಿಂತಿವೆ, ಆದ್ದರಿಂದ ಪರಮಾರ್ಥದ ಮಾರ್ಗದಲ್ಲಿ ಸಾಗುತ್ತಿರುವ ಜಿಜ್ಞಾಸುಗಳಿಗೂ ಸಹ ಅವು ಅಷ್ಟೇ ಅರ್ಥಪೂರ್ಣವಾಗಿವೆ.This book is a collection of letters written by Maharaj Sawan Singh to his disciples in Europe and America between 1919 and 1948. These letters were the main source of guidance for his early disciples who did not have the opportunity to meet their Master in person. The letters discuss all aspects of the Sant Mat teachings, giving guidance on meditation and living in the will of the Lord while discharging one's worldly obligations. Not limited by time or place, by national or cultural differences, the practical advice and loving words contained in this book are equally relevant to modern devotees on the spiritual path.English: Spiritual GemsAuthor: Maharaj Sawan Singh Category: RSSB Tradition: The Masters Format: Paperback, 388 Pages Edition: 1st. 1997 ISBN: 978-81-8256-329-2 RSSB: KN-217-0 Price: USD 9 including shipping. Estimated price: EUR 8.52, GBP 7.39 |