Sant Marg

Sant Marg

ಸಂತ ಮಾರ್ಗ

ಈ ಪುಸ್ತಕವು ಬಹಳ ಸುಂದರ ರೂಪದಲ್ಲಿ ಸಂತಮತದ ಪರಿಚಯವನ್ನು ನೀಡುತ್ತದೆ. ಇದರಲ್ಲಿ ಮಹಾರಾಜ್ ಚರಣ್ ಸಿಂಗ್ ಜೀಯವರು ಸಂತರ ಉಪದೇಶಗಳ ಮೂಲಭೂತ ಸಿದ್ಧಾಂತಗಳ ಮೇಲೆ ಸಂಪೂರ್ಣ ಹಾಗೂ ಸ್ಪಷ್ಟ ವ್ಯಾಖ್ಯೆಗಳನ್ನು ನೀಡಿದ್ದಾರೆ. ಪುಸ್ತಕದಲ್ಲಿ ಪೌರ್ವಾತ್ಯ ಮತ್ತು ಪಾಶಿಮಾತ್ಯ ಸಂತರ ರಚನೆಗಳಿಂದ ಆಯ್ದುಕೊಂಡ ಅನೇಕ ಉಲ್ಲೇಖಗಳ ಮೂಲಕ ಈ ಆಧ್ಯಾತ್ಮಿಕ ಸತ್ಯವು ಇಡೀ ಪ್ರಪಂಚಕ್ಕೂ ಒಂದೇ ಆಗಿದೆ ಎಂಬುದನ್ನು ತೋರಿಸಿಕೊಡಲಾಗಿದೆ.

This brief volume, is an excellent introduction to Sant Mat. It contains Maharaj Charan Singh's thorough and clear explanation of all the basic principles of the teaching of the Saints. Numerous quotations from the writings of both Eastern and Western mystics demonstrate the universality of these spiritual truths.

Format Paperback, 136 Pages
Edition 2nd, 1993
ISBN 978-93-89810-93-6
Item Code KN-024-0
$5.00 USD including shipping
Approx. €4.63 EUR • £3.85 GBP
Copies:
Please review our ordering & shipping information prior to purchase.
Sant Marg by Maharaj Charan Singh
Other Language Editions