Prabhat Ka Prakash

Prabhat Ka Prakash

ಅರುಣೋದಯ

ಈ ಪುಸ್ತಕವು ಮುಖ್ಯವಾಗಿ, ಮಹಾರಾಜ್ ಸಾವನ್ ಸಿಂಗ್ ಜೀಯವರು (ಸಂಗತ್ ಪ್ರೀತಿಯಿಂದ ಬಡೇ ಮಹಾರಾಜ್ ಜೀ ಎಂದು ಕರೆಯುವ), 1911 ರಿಂದ 1934 ರ ನಡುವೆ ತಮ್ಮ ಅಮೇರಿಕಾದ ಮೊದಲ ಶಿಷ್ಯರಿಗೆ ಬರೆದ ಪತ್ರಗಳಿಂದ ಆಯ್ದ ಕೆಲವು ಅಂಶಗಳ ಸಂಗ್ರಹವಾಗಿದೆ. ಆದರ ಜೊತೆಯಲ್ಲಿಯೇ, ಅಮೇರಿಕಾದಲ್ಲಿ ಸಂತಮತದ ವಿಕಾಸದ ಸಂಕ್ಷಿಪ್ತ ಇತಿಹಾಸ ಮತ್ತು ಸಂತರ ಉಪದೇಶಗಳ ಸಾರವನ್ನೂ ಕೊಡಲಾಗಿದೆ. ಅಲ್ಲಿನ ಹೊಸ ಶಿಷ್ಯರಿಗೆ ಮಾರ್ಗದರ್ಶನಕ್ಕೆ ಮತ್ತು ಪ್ರೇರಣೆಗೆ ಸಂತಮತದ ಯಾವ ಪುಸ್ತಕವೂ ಲಭ್ಯವಿಲ್ಲದಿದ್ದ ಸಮಯದಲ್ಲಿ ಈ ಪತ್ರಗಳನ್ನು ಬರೆಯಲಾಯಿತು. ಮತ್ತು ಬಹಳಷ್ಟು ಕಡಿಮೆ ಶಿಷ್ಯರಿಗೆ ಸದ್ಗುರುಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಅವಕಾಶವಿರುತ್ತಿತ್ತು. ಪ್ರೇಮ ಹಾಗೂ ಜ್ಞಾನದಿಂದ ಪರಿರ್ಪೂರ್ಣವಾಗಿರುವ ಈ ಪತ್ರಗಳಲ್ಲಿ ಸಂತರ ಉಪದೇಶಗಳ ಸಾರ, ಆಧ್ಯಾತ್ಮಿಕ ಸಾಧನೆ ಮತ್ತು ಸತ್ಸಂಗಿಗಳು ಹೇಗಿರಬೇಕೆಂಬ ಬಗ್ಗೆ ವಿಸ್ತಾರವಾದ ವರ್ಣನೆಯಿದೆ.

Consisting mainly of letters written between 1911 and 1934 by Maharaj Sawan Singh to his first American disciples, this volume also contains a brief history of Sant Mat in America and a concise summary of the Sant Mat teachings. The letters were written at a time when there were no Sant Mat books to provide guidance and inspiration for those early disciples, very few of whom had the opportunity to meet their Master in person. Full of affection and practical wisdom, the letters explain all aspects of the teachings and give detailed descriptions of the inner journey and the way of life required of the devotee. 

Format Paperback, 208 Pages
Edition 1st, 2002
ISBN 978-81-8466-383-9
Item Code KN-016-0
$8.00 USD including shipping
Approx. €7.40 EUR • £6.16 GBP
Copies:
Please review our ordering & shipping information prior to purchase.
Prabhat Ka Prakash by Maharaj Sawan Singh
Other Language Editions