Jago Re Pyare Jago
Jago Re Pyare Jago
ಏಳಿ ಪ್ರಿಯರೇ ಎದ್ದೇಳಿ
'ಏಳಿ ಪ್ರಿಯರೇ ಎದ್ದೇಳಿ' ಇದು ಜೀವನದ ಗೂಢ ಆಧ್ಯಾತ್ಮಿಕ ಸತ್ಯವನ್ನು ತಿಳಿಯಬಯಸುವವರನ್ನು ಉದ್ದೇಶಿಸಿದೆ. ಈ ಪುಸ್ತಕವು ತನ್ನ ಶೀರ್ಷಿಕೆಗೆ ಅನುಸಾರವಾಗಿ, ನಾವು ಹೇಗೆ ಆಧ್ಯಾತ್ಮವನ್ನು ಸ್ಥೂಲವೆಂದು ಪರಿಗಣಿಸಿ ಅದಕ್ಕೆ ಸ್ಥೂಲರೂಪದ ವ್ಯಾಖ್ಯೆಯನ್ನು ಕೊಟ್ಟು ನಮಗೇ ಮೋಸ ಮಾಡಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಎಚ್ಚರಿಕೆಯ ಆಹ್ವಾನ ನೀಡುತ್ತಿದೆ. ಈ ಪುಸ್ತಕವು ನಮ್ಮಲ್ಲಿ ಪ್ರಚಲಿತವಾಗಿರುವ ಬಹಳಷ್ಟು ಭ್ರಮೆಗಳ ಮೇಲೆ ಬೆಳಕು ಚೆಲ್ಲಿ, ನಾವು ಅವುಗಳ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ನಾವು ನಮ್ಮೊಳಗೆ ಬದಲಾವಣೆಯನ್ನು ತರುವಂತಹ ನಿಜವಾದ ಕ್ರಮದ ಕಡೆಗೆ ಗಮನ ಕೊಡದೆ, ಕಲ್ಪನೆಗಳು ಮತ್ತು ಪರಂಪರೆಗಳ ಜೊತೆಗೇ ಹೊಂದಿಕೊಂಡುಬಿಡುತ್ತೇವೆ ಎಂದು ನಮ್ಮನ್ನು ಎಚ್ಚರಿಸುತ್ತದೆ. ಕಲ್ಪನೆಗಳು ಮತ್ತು ಭ್ರಮೆಗಳಿಂದ ಮೇಲೇರಲು ಪ್ರೇರಣೆ ನೀಡುವ ಈ ಪುಸ್ತಕದಲ್ಲಿ ನಾವು ಸದ್ಗುರುಗಳ ಉಪದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ ಮತ್ತು ಬಹಳ ಸುಲಭವಾಗಿ ಅದಕ್ಕೆ ಬೇರೆಯೇ ಆದ ಅರ್ಥವನ್ನು ಕೊಡುತ್ತೇವೆ ಎಂದು ಬಹಳ ಸರಳ ಹಾಗೂ ಸ್ಪಷ್ಟ ಶಬ್ದಗಳಲ್ಲಿ ತಿಳಿಸಿಹೇಳಲಾಗಿದೆ.This book addresses all who seek to know life’s profound spiritual reality. The book is exactly what its title says: an urgent call to wake up to how we delude ourselves by interpreting physically what is not physical but spiritual. The book identifies many of our most typical illusions so that we can reflect on them. It urges us to wake up to how we neglect our real inner work of self-transformation but settle instead with concepts and conventions. Urging us to go beyond concepts and illusions, the book explains in simple and clear terms why we can so easily misunderstand the master’s teachings.
Format
Paperback, 152 Pages
Edition
1st, 2017
ISBN
978-93-88733-91-5
Item Code
KN-251-0
$6.00 USD
including shipping
Approx. €5.55 EUR • £4.62 GBP
Please review our ordering & shipping information prior to purchase.
Other Language Editions