Ek Noor Te Sab Jag Upajeyaa (English/Kannada version)

Ek Noor Te Sab Jag Upajeyaa (English/Kannada version)

ಆತ್ಮದ ಯಾತ್ರೆ

ಎಲ್ಲಾ ವಯಸ್ಸಿನ ಮಕ್ಕಳಿಗಾಗಿ ಬರೆದಿರುವ ಈ ಪುಸ್ತಕದಲ್ಲಿ ಪರಮಪಿತನಾದ ಪರಮಾತ್ಮನು 'ಒಂದು ಪುಟ್ಟ ಆತ್ಮ' ವನ್ನು ಅದು ಜನಿಸುವ ಕೆಲವೇ ಸಮಯದ ಮುನ್ನ ತನ್ನೊಂದಿಗೆ ಒಂದು ಅದ್ಭುತವಾದ ಯಾತ್ರೆಗೆ ಕರೆದೊಯ್ಯುವುದನ್ನು ಬಣ್ಣ-ಬಣ್ಣದ ಚಿತ್ರಗಳ ಮೂಲಕ ತೋರಿಸಲಾಗಿದೆ. ಈ ಯಾತ್ರೆಯ ಸಮಯದಲ್ಲಿ, ಜಗತ್ತಿನ ಜನರಿಗೆ ಹಂಚಲೆಂದು ಆ ಆತ್ಮಕ್ಕೆ ಬಹಳ ಪ್ರೇಮದಿಂದ 5 ಅಮೂಲ್ಯ ಉಡುಗೊರೆಗಳನ್ನು ನೀಡುತ್ತಾನೆ, ಅವು ಈ ಸೃಷ್ಟಿಯ ಅನೇಕ ವಸ್ತುಗಳಲ್ಲಿ ಮತ್ತು ಜೀವಿಗಳಲ್ಲಿ ಆ ದಿವ್ಯ ಪರಮಾತ್ಮನೇ ನೆಲೆಸಿದ್ದಾನೆಂಬ ಸತ್ಯವನ್ನು ಪ್ರಕಾಶಿಸುತ್ತವೆ.

In this full-color illustrated storybook for children of all ages, the Lord takes a soul, about to be born, on a wondrous spiritual journey. The Lord lovingly gives the soul five precious gifts to share with the people of the world, that reveal the divine principle of oneness behind the myriad divisions of all creation.

Format Hardcover, 50 Pages
Edition 1st, 2009
ISBN 978-81-8256-815-0
Item Code KN-219-0
$10.00 USD including shipping
Approx. €9.26 EUR • £7.70 GBP
Copies:
Please review our ordering & shipping information prior to purchase.
Ek Noor Te Sab Jag Upajeyaa (English/Kannada version) by Victoria Parker Jones
Other Language Editions