Parmarthi Sakhian

Parmarthi Sakhian

ಪರಮಾರ್ಥ ಕಥೆಗಳು

ಈ ಪುಸ್ತಕವು ಮಹಾರಾಜ್ ಸಾವನ್ ಸಿಂಗ್ ಜೀಯವರು ತಮ್ಮ ಸತ್ಸಂಗಗಳಲ್ಲಿ ಹೇಳಿದ ಕಥೆಗಳ ಸಂಗ್ರಹವಾಗಿದೆ. ಈ ಕಥೆಗಳನ್ನು ಭಾರತ, ಇರಾನ್, ಅರೇಬಿಯಾ ಮತ್ತು ಇನ್ನೂ ಅನೇಕ ಪೌರ್ವಾತ್ಯ ದೇಶಗಳ ಪಾರಮಾರ್ಥಿಕ ಸಾಹಿತ್ಯಗಳಿಂದ ತೆಗೆದುಕೊಳ್ಳಲಾಗಿದೆ. ಪ್ರತಿಯೊಂದು ಕಥೆಯೂ ಒಂದು ವಿಶೇಷ ಆಧ್ಯಾತ್ಮಿಕ ಸತ್ಯವನ್ಣು ಪ್ರಕಾಶಿಸುತ್ತದೆ ಮತ್ತು ಸತ್ಯದ ಆಚರಣೆಯ ಒಂದು ಉದಾಹರಣೆಯನ್ನು ಪ್ರಸ್ತುತಪಡಿಸುತ್ತದೆ. ಕೆಲವು ಕಥೆಗಳು ನಗು ಬರಿಸುವಂತಿದ್ದು ನಮ್ಮ ಮೂರ್ಖತೆಯನ್ನು ಎತ್ತಿ ತೋರಿಸುತ್ತವೆ. ಉಳಿದ ಕಥೆಗಳು ನಮ್ಮ ಕರ್ಮಗಳ ಪ್ರಭಾವ, ಸಂತರ ನಿರ್ಮಲತೆ ಮತ್ತು ಅವರ ಸಹವಾಸದಿಂದಾಗುವ ಲಾಭವನ್ನು ತೋರಿಸಿಕೊಡುತ್ತವೆ. ಹೊಸ ಸಂಸ್ಕರಣದಲ್ಲಿ ಬಿಯಾಸಿನ ಸದ್ಗುರುಗಳ ಜೀವನಕ್ಕೆ ಸಂಬಂಧಿಸಿದ ಕಥೆಗಳೂ ಸೇರಿವೆ. ಪ್ರತಿಯೊಂದು ಕಥೆಯೂ ವಿಶ್ವದ ಆಧ್ಯಾತ್ಮಿಕ ಸಾಹಿತ್ಯಗಳಿಂದ ಆಯ್ದುಕೊಂಡ ಒಂದು ಉಲ್ಲೇಖದಿಂದ ಆರಂಭವಾಗುತ್ತದೆ.

A collection of stories or parables narrated by Maharaj Sawan Singh in his discourses that are drawn from the mystic literature of India, Iran, Arabia, and other Eastern countries. Each story illustrates a particular spiritual truth or example of conduct. Some of the stories are humorous, relating to our follies in life; others relate to the karmic implications of our actions, to the purity of the saints and the benefit of their company. This edition also includes stories drawn from the lives of the saints in the Radha Soami Beas line. Stories are introduced with quotations from the world's spiritual literature.

Format Paperback, 304 Pages
Edition 2nd, 2013
ISBN 978-81-943712-4-3
Item Code KN-018-0
$7.00 USD including shipping
Approx. €6.48 EUR • £5.39 GBP
Copies:
Please review our ordering & shipping information prior to purchase.
Parmarthi Sakhian by Maharaj Sawan Singh
Other Language Editions