Sant Samagam

Sant Samagam

ಸದ್ಗುರುವಿನ ಕರೆ

ಆತ್ಮಕಥೆಯ ಶೈಲಿಯಲ್ಲಿ ಬರೆದಿರುವ ಈ ಪುಸ್ತಕದಲ್ಲಿ ದರಿಯಾಯೀಲಾಲ್ ಅವರು ಅತ್ಯಂತ ವಿನೋದಪ್ರಿಯತೆ, ಬುದ್ಧಿಮತ್ತೆ ಹಾಗೂ ವಿನಮ್ರತೆಯಿಂದ ಮಹಾರಾಜ್ ಸಾವನ್ ಸಿಂಗ್ ಜೀ (ಅವರನ್ನು ಪ್ರೀತಿಯಿಂದ ಬಡೇ ಮಹಾರಾಜ್ ಜೀ ಎಂದು ಕರೆಯಲಾಗುತ್ತಿದೆ) ಯವರೊಡನೆ ತಮ್ಮ ವೈಯಕ್ತಿಕ ಅನುಭವಗಳ ವರ್ಣನೆಯನ್ನು ಮಾಡಿದ್ದಾರೆ. ಪುಸ್ತಕದ ಹೆಚ್ಚಿನ ಭಾಗ, ಮಹಾರಾಜ್ ಸಾವನ್ ಸಿಂಗ್ ಜೀಯವರು ಕ್ರೈಸ್ತ ಪಾದ್ರಿಗಳೊಡನೆ ಮತ್ತು ಇತರ ಜಿಜ್ಞಾಸುಗಳೊಡನೆ ನಡೆಸಿದ ಅನೇಕ ವಿಶೇಷ ಸಭೆಗಳು ಹಾಗೂ ಆಧ್ಯಾತ್ಮಿಕ ಚರ್ಚೆಗಳ ಸಮಯದಲ್ಲಿ ಯುವಲೇಖಕರು ತೆಗೆದುಕೊಂಡ ಟಿಪ್ಪಣಿಗಳನ್ನು ಆಧರಿಸಿದೆ.

Semi-autobiographical in style, the author, with great humour, wit and humility, recounts his personal experiences with Maharaj Sawan Singh, affectionately known as the Great Master. Most of the book is based on the young Daryai Lal's notes, taken during a number of private meetings and spiritual discussions held by Maharaj Sawan Singh with Christian missionaries and other visitors over many years.

Format Paperback, 304 Pages
Edition 1st. 1997
ISBN 978-81-8256-332-2
Item Code KN-029-0
$8.00 USD including shipping
Approx. €7.40 EUR • £6.16 GBP
Copies:
Please review our ordering & shipping information prior to purchase.
Sant Samagam by Daryai Lal Kapur
Other Language Editions