Hansa Hira Moti Chugna
ಹಂಸವೇ ಮುತ್ತು ರತ್ನಗಳನ್ನು ತಿನ್ನುಈ ಪುಸ್ತಕವು ಅನೇಕ ಲೇಖನಗಳ ಸಂಕಲನವಾಗಿದ್ದು, ಇವು ಆಧ್ಯಾತ್ಮಿಕತೆಯ ವಿಕಾಸಕ್ಕಾಗಿ ಎಲ್ಲ ಧಾರ್ಮಿಕ ಪರಂಪರೆಗಳೂ ಸಸ್ಯಾಹಾರವನ್ನು ಜೀವನದ ಒಂದು ಅವಶ್ಯಕವಾದ ಭಾಗವೆಂದು ಒಪ್ಪಿಕೊಂಡಿರುವುದನ್ನು ಒತ್ತಿ ಹೇಳುತ್ತದೆ. ಈ ಸತ್ಯದ ಪುಷ್ಟೀಕರಣಕ್ಕಾಗಿ ಸಿಕ್ಖ್, ಕ್ರೈಸ್ತ, ಮುಸಲ್ಮಾನ ಹಾಗೂ ಬೌದ್ಧ ಪರಂಪರೆಗಳಿಂದ ಉದಾಹರಣೆಗಳನ್ನು ಕೊಡಲಾಗಿದೆ. ಜೀವನದ ವಿವಿಧ ವಿಷಯಗಳಲ್ಲಿ ಪ್ರಸಿದ್ಧರಾದ ವ್ಯಕ್ತಿಗಳ ಉದಾಹರಣೆಗಳನ್ನು ತೆಗೆದುಕೊಂಡಿರುವುದರಿಂದ ಈ ವಿಷಯವಾಗಿ ಇನ್ನೂ ಹೆಚ್ಚು ಪ್ರಾಣ ತುಂಬುತ್ತದೆ. ಸಿಕ್ಖ್ ಮತ್ತು ಕ್ರೈಸ್ತ ಧರ್ಮಗ್ರಂಥಗಳಲ್ಲಿ ಮದ್ಯಪಾನವನ್ನು ನಿಷೇಧಿಸಿರುವ ವಿಚಾರವನ್ನೂ ಸಹ ಈ ಪುಸ್ತಕದಲ್ಲಿ ತೆಗೆದುಕೊಳ್ಳಲಾಗಿದೆ. This book is a compilation of essays intended to drive home the point that vegetarianism has been an inherent requirement of spiritual progress in all religious traditions. This argument is substantiated by quotes and passages from the scriptures of the Sikh, Christian, Muslim, Buddhist and other traditions. Quotations from well-known personalities in different walks of life add to the argument. The book also touches on the prohibition of alcohol in the Christian and Sikh scriptures. Author: Dr. T. R. ShangariCategory: RSSB Tradition: Other Authors Format: Paperback, 224 Pages Edition: 1st, 2009 ISBN: 978-81-8256-828-0 RSSB: KN-009-0 Price: USD 8 including shipping. Estimated price: EUR 7.57, GBP 6.57 |