Amrit Vachan
Amrit Vachan
ಅಮೃತ ವಚನಗಳು
ಈ ಪುಸ್ತಕದಲ್ಲಿ ಬಾಬಾ ಜೈಮಲ್ ಸಿಂಗ್ ಜೀ ಮಹಾರಾಜ್ (ಇ. 1839-1903), ಮಹಾರಾಜ್ ಸಾವನ್ ಸಿಂಗ್ ಜೀ(ಇ. 1858-1948), ಮಹಾರಾಜ್ ಜಗತ್ ಸಿಂಗ್ ಜೀ (ಇ. 1884-1951) ಮತ್ತು ಮಹಾರಾಜ್ ಚರಣ್ ಸಿಂಗ್ ಜೀ (ಇ. 1916-1990) ಇವರ ಸತ್ಸಂಗಗಳು ಮತ್ತು ಚರ್ಚೆಗಳಲ್ಲಿನ ಆಯ್ದ ವಚನಗಳನ್ನು ಕೊಡಲಾಗಿದೆ. ಇದು ಸಂತಮತ ತತ್ತ್ವಗಳ ತಿರುಳಿನ ಒಂದು ಆಧ್ಯಾತ್ಮಿಕ ಪುಷ್ಪಗುಚ್ಛವಾಗಿದೆ. ಇದರ ಉಪದೇಶಗಳನ್ನು ಅನುಸರಿಸಿದಾಗ ಮನುಷ್ಯನಿಗೆ ಅವನ ವ್ಯಾವಹಾರಿಕ ಜೀವನವನ್ನು ಒಂದು ಸರಿಯಾದ ದಿಶೆಯಲ್ಲಿ ಕೊಂಡೊಯ್ಯಲು ಅದು ಸಹಾಯ ಮಾಡುತ್ತದೆ.
This book is a spiritual bouquet, as it contains extracts from the conversations and discourses of four great saints — Baba Jaimal Singh (1839-1903), Maharaj Sawan Singh (1858-1948), Maharaj Jagat Singh (1884–1951), and Maharaj Charan Singh (1916-1990). It contains the essence of Sant Mat teachings and conveys practical means on how to mould one’s life to live up to these teachings.