Prakash Ki Khoj

ಪ್ರಕಾಶದ ಅನ್ವೇಷಣೆ

ಈ ಪುಸ್ತಕದಲ್ಲಿ ಮಹಾರಾಜ್ ಚರಣ್ ಸಿಂಗ್ ಜೀಯವರು ವಿದೇಶೀ ಜಿಜ್ಞಾಸುಗಳಿಗೆ ಮತ್ತು ಶಿಷ್ಯರಿಗೆ 1965 ರಿಂದ 1971 ರ ಅವಧಿಯಲ್ಲಿ ಬರೆದಿರುವ ಸುಮಾರು 500 ಪತ್ರಗಳ ಉಲ್ಲೇಖವಿದೆ. ಸರಳ, ಸ್ಪಷ್ಟ ಹಾಗೂ ಮನೋಹರ ಶೈಲಿಯಲ್ಲಿ ಬರೆಯಲ್ಪಟ್ಟ ಈ ಪತ್ರಗಳಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ಚಲಿಸುತ್ತಿರುವ ಇಂದಿನ ಜಿಜ್ಞಾಸುಗಳಿಗೆ ವ್ಯಾವಹಾರಿಕವಾದ ಮಾರ್ಗದರ್ಶನವನ್ನು ನೀಡಲಾಗಿದೆ. ಅವರ ಮುಂದಿರುವ ಕಷ್ಟಗಳ ಬಗ್ಗೆ, ಹುಜೂರರ ಉತ್ತರಗಳು ಉತ್ತಮವಾದ ಸಲಹೆಗಳ ಪರಿಚಯವನ್ನು ನೀಡುತ್ತವೆ. ಪತ್ರಗಳಲ್ಲಿ ವಾಚಕರಿಗೆ ಕರ್ಮಸಿದ್ಧಾಂತ, ಹಣೆಬರಹ, ವಿವಾಹ, ಸಸ್ಯಾಹಾರ, ಡ್ರಗ್ಸ್, ಮದ್ಯಪಾನ, ನೈತಿಕತೆ, ಆಧ್ಯಾತ್ಮಿಕ ಸಾಧನೆಯ ವಿಧಾನ ಮತ್ತು ಆಂತರಿಕ ಅನುಭವಗಳಂತಹ ವಿಷಯಗಳ ಮೇಲೆ ಮನಸ್ಸಿನಲ್ಲೇಳುವ ಪ್ರಶ್ನೆಗಳಿಗೆ ಉತ್ತರಗಳು ದೊರೆಯುತ್ತವೆ.

This book contains a selection of more than 500 letters written by Maharaj Charan Singh from 1965 to 1971 to foreign seekers and disciples. Gracefully written, yet candid and direct, these letters offer practical guidance imbued with deep understanding of the struggles faced by modern devotees of the spiritual path. The reader will find illuminating responses on such subjects as karma, destiny, marriage, vegetarian diet, drugs and alcohol, morality, meditation technique, and inner experiences.

English: Quest for Light
Author: Maharaj Charan Singh
Category: RSSB Tradition: The Masters
Format: Paperback, 336 Pages
Edition: 1st. 2011
ISBN: 978-81-8256-968-3
RSSB: KN-073-0

Price: USD 8 including shipping.
Estimated price: EUR 7.57, GBP 6.57
Copies: 1 2 3 4 (maximum)

Before placing your order, please read this important information.

Other Language Editions