Jesus Christ Ka Updesh Bhag 2 (St. Matthew)

Jesus Christ Ka Updesh Bhag 2 (St. Matthew)

ಏಸು ಕ್ರಿಸ್ತರ ಉಪದೇಶಗಳು ಭಾಗ-2 (ಸೇಂಟ್ ಮ್ಯಾಥ್ಯೂ)

ಈ ಪುಸ್ತಕವು ಮಹಾರಾಜ್ ಚರಣ್ ಸಿಂಗ್ ಜೀಯವರು ಅಮೇರಿಕಾ ಮತ್ತು ಭಾರತದಲ್ಲಿ ಪಾಶ್ಚಿಮಾತ್ಯ ಸಂಗತ್ ಗೆ ನೀಡಿದ ಸತ್ಸಂಗಗಳ ಧ್ವನಿಸುರುಳಿಗಳನ್ನು ಆಧರಿಸಿದೆ. ಈ ಪುಸ್ತಕದಲ್ಲಿ ಮಹಾರಾಜ್ ಜೀಯವರು ಬೈಬಲ್ ನಲ್ಲಿ ಸೇಂಟ್ ಮ್ಯಾಥ್ಯೂ ಅವರ ಏಸು ಕ್ರಿಸ್ತರ ಉಪದೇಶಗಳ ಮೇಲೆ ವ್ಯಾಖ್ಯೆಯನ್ನು ನೀಡಿದ್ದಾರೆ. ಅವರು ಏಸು ಕ್ರಿಸ್ತರ ಉಪದೇಶಗಳು, ನೀತಿ ಕಥೆಗಳು, ಅವರ ಪರ್ವತಗಳ ಮೇಲಿನ ಸಂದೇಶಗಳ ಆಧ್ಯಾತ್ಮಿಕ ಮಹತ್ವಗಳ ಮೇಲೆ ಬೆಳಕು ಬೀರಿದ್ದಾರೆ. ಪ್ರತಿ ಅಧ್ಯಾಯದ ಕೊನೆಯಲ್ಲಿಯೂ ಆ ವಿಷಯಕ್ಕೆ ಸಂಬಂಧಪಟ್ಟಂತೆ ಮಹಾರಾಜ್ ಜೀಯವರೊಡನೆ ನಡೆದ ಪ್ರಶ್ನೋತ್ತರಗಳೂ ಇವೆ.

Transcribed from recordings of discourses to Westerners, this book contains Maharaj Charan Singh's explanations of the Gospel according to Matthew. He explains the universal mystic significance of Christ's teachings, including his many parables and the Sermon on the Mount. Questions and answers are also given at the end of each chapter, pertaining to the verses of the Gospel found in that chapter.

Format Paperback, 328 Pages
Edition 1st, 2019
ISBN 978-93-88733-76-2
Item Code KN-057-0
$9.00 USD including shipping
Approx. €8.33 EUR • £6.93 GBP
Copies:
Please review our ordering & shipping information prior to purchase.
Jesus Christ Ka Updesh Bhag 2 (St. Matthew) by Maharaj Charan Singh
Other Language Editions