Mera Satguru

Mera Satguru

ನನ್ನ ಸದ್ಗುರು

ಈ ಪುಸ್ತಕದಲ್ಲಿ ಒಬ್ಬ ಜಿಜ್ಞಾಸು ತಮ್ಮ ಆಧ್ಯಾತ್ಮಿಕ ಗುರುವನ್ನು ಹುಡುಕಲು ಜೀವನದದುದ್ದಕ್ಕೂ ಮಾಡಿದ ಪ್ರಯತ್ನದ ವರ್ಣನೆಯಿದೆ. ಅವರು ಭಾರತಕ್ಕೆ ಬಂದು ತಮ್ಮ ಸದ್ಗುರುಗಳಾದ ಮಹಾರಾಜ್ ಸಾವನ್ ಸಿಂಗ್ ಜೀಯವರನ್ನು ಭೇಟಿ ಮಾಡಿದಾಗ ಅವರ ಹುಡುಕಾಟ ಕೊನೆಗೊಂಡಿತು. ಲೇಖಕರ ಸಜೀವ ವರ್ಣನಾತ್ಮಕ ಶೈಲಿ, ಮತ್ತು ಅದರ ಮೂಲಕ ಪ್ರಸ್ತುತಪಡಿಸಿರುವ ಜೀವನದ ವಿವಿಧ ಮನೋರಂಜಕ ಘಟನೆಗಳ ಕಾರಣದಿಂದ ಈ ಪುಸ್ತಕವು ಎಷ್ಟೋ ದಶಕಗಳಿಂದ ವಾಚಕರಿಗೆ ಪ್ರೇರಣೆಯ ಮೂಲಸ್ರೋತವಾಗಿದೆ. ಇದು ಮೂಲತಃ 14 ಪತ್ರಗಳ ಸಂಕಲನವಾಗಿದ್ದು, ಇವುಗಳನ್ನು ಲೇಖಕರು 1932 ರಿಂದ 1933 ರ ನಡುವೆ ಅಮೇರಿಕಾದಲ್ಲಿದ್ದ ಸಹಶಿಷ್ಯರು ಮತ್ತು ಜಿಜ್ಞಾಸುಗಳಿಗೆ ಬರೆದಿದ್ದಾರೆ. ಈ ಪತ್ರಗಳಲ್ಲಿ ಲೇಖಕರು, ಮಹಾರಾಜ್ ಸಾವನ್ ಸಿಂಗ್ ಜೀಯವರೊಂದಿಗೆ ಇದ್ದಾಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ವರ್ಣಿಸಿದ್ದಾರೆ. ಡಾ. ಜಾನ್ಸನ್ ಅವರು ಸದ್ಗುರುಗಳಿಂದ ಪ್ರಾಪ್ತವಾದ ಆಧ್ಯಾತ್ಮಿಕ ಉಪದೇಶಗಳನ್ನು ಬಹಳ ಶ್ರದ್ಧಾಪೂರ್ಣವಾದ ರೀತಿಯಲ್ಲಿ ಉಲ್ಲೇಖಿಸಿದ್ದಾರೆ.

A seeker tells of his lifelong quest for a spiritual teacher and the fulfilment of that quest when he met his Master, Maharaj Sawan Singh, in India. The author's vivid descriptive style and anecdotal writing has made this book an inspiration to readers over the decades. The main body of the book consists of 14 letters written in 1932 and 1933 to fellow disciples and seekers in America, which provide a firsthand account of life with Maharaj Sawan Singh, who was affectionately known as the Great Master. Dr Johnson recounts with wonder and awe the beauty of the mystic teachings he learned.

Format Paperback, 260 Pages
Edition 2nd, 2017
ISBN 978-93-89810-69-1
Item Code KN-045-0
$7.00 USD including shipping
Approx. €6.48 EUR • £5.39 GBP
Copies:
Please review our ordering & shipping information prior to purchase.
Mera Satguru by Dr. Julian P. Johnson
Other Language Editions