Mira Prem Diwani
ಪ್ರೇಮೋನ್ಮಾದಿನಿ ಮೀರಾಭಾರತದ ಸರ್ವಶ್ರೇಷ್ಠ ಮಹಿಳಾ ಸಂತರನಿಸಿಕೊಂಡಿರುವ ಮೀರಾಬಾಯಿಯವರು 16ನೇ ಶತಮಾನದಲ್ಲಿ ಮೇವಾಡದ ರಜಪೂತ ರಾಜ್ಯದ ರಾಜಕುಮಾರಿಯಾಗಿದ್ದರು. ರಾಜದರ್ಬಾರದ ಕಡೆಯಿಂದ ವಿರೋಧ ಮತ್ತು ಅತ್ಯಾಚಾರಗಳ ನಡುವೆಯೂ ಅವರು ತಮ್ಮ ಗುರುಗಳಾದ ರವಿದಾಸರ ಬಗ್ಗೆ ತಮ್ಮ ಭಕ್ತಿಯನ್ನು ಮುಂದುವರಿಸಿದ್ದರು. ಕೊನೆಯಲ್ಲಿ ಅವರು ಪರಮಾತ್ಮನಲ್ಲಿ ಲೀನರಾದರು. ಪ್ರಿಯತಮನ ವಿರಹದ ವ್ಯಥೆ ಮತ್ತು ಮಿಲನದ ತೀವ್ರ ಇಚ್ಛೆಯನ್ನು ಪ್ರಕಟಿಸುವ ಮೀರಾರ ವಾಣಿಗಳು ಒಂದು ಅದ್ಭುತವಾದ ಮಾಧುರ್ಯ ಮತ್ತು ಆಳವಾದ ಭಾವನೆಗಳಿಂದ ಪರಿಪೂರ್ಣವಾಗಿವೆ. ಇಂದಿಗೂ ಮನೆ-ಮನೆಗಳಲ್ಲಿ ಮೀರಾಬಾಯಿಯವರ ಭಜನೆಗಳನ್ನು ಹಾಡುತ್ತಾರೆ. India's most famous woman saint, Mira Bai was a princess in the sixteenth-century Rajput kingdom of Mewar, yet her Guru was Ravidas, a humble cobbler. Despite disapproval and persecution by the royal court, she continued with her devotion to him, ultimately attaining mystic union. She expressed her great longing and anguish in separation from her Beloved in hymns distinguished by their lyricism and emotional intensity. Mira's songs are still sung today throughout India.English: Mira - The Divine LoverAuthor: Virendra Kumar Sethi Category: Mystic Tradition Format: Paperback, 136 Pages Edition: 1st. 2008 ISBN: 978-93-88733-93-9 RSSB: KN-012-0 Price: USD 6 including shipping. Estimated price: EUR 5.68, GBP 4.93 |