Dharti Par Swarg

Dharti Par Swarg

ಭೂಮಿಯ ಮೇಲಿನ ಸ್ವರ್ಗ

ಈ ಪುಸ್ತಕದಲ್ಲಿ ಲೇಖಕರು ತಮ್ಮ ಸ್ವಂತ ಚಿಂತನೆ ಮತ್ತು ರೋಚಕ ಘಟನೆಗಳ ಮಾಧ್ಯಮದಿಂದ ರಾಧಾಸ್ವಾಮೀ ಸತ್ಸಂಗ್ ಬಿಯಾಸಿನ ಕ್ರಮಬದ್ಧವಾದ ಇತಿಹಾಸ ಮತ್ತು ಅದರ ನಾಲ್ವರು ಸದ್ಗುರುಗಳ ಪರಿಚಯವನ್ನು ಕೊಟ್ಟಿದ್ದಾರೆ. ಲೇಖಕರು ಸದ್ಗುರುಗಳ ಜೀವನದ ಉದಾಹರಣೆಗಳ ಮೂಲಕ ಪರಮಾರ್ಥದ ಜಿಜ್ಞಾಸುಗಳೆಲ್ಲರೂ ಅನುಸರಿಸಬೇಕಾದಂತಹ ಒಬ್ಬ ಶಿಷ್ಯನ ಗುಣಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಪುಸ್ತಕದಲ್ಲಿ, ಡೇರಾ ಬಿಯಾಸಿನಲ್ಲಿ ಸದ್ಗುರುಗಳ ನಿವಾಸ ಹಾಗೂ ಅವರ ಉಪದೇಶಗಳಿಂದ ಹೊರಸೂಸುವ ಆಧ್ಯಾತ್ಮಿಕ ಸುಗಂಧವು ವ್ಯಾಪಿಸಿದೆ.

Through anecdotes and personal reflections, this book gives a chronological history of the Dera in Beas, India and four Masters who lived there. The author uses incidents from the lives of these Masters as examples of the qualities of discipleship that need to be imbibed by all who seek spiritual realization. A sense of the spiritual atmosphere of the Dera, as the place where the Masters lived and taught, permeates the book.

Format Paperback, 504 Pages
Edition 1st, 2000
ISBN 978-81-8256-323-0
Item Code KN-003-0
$12.00 USD including shipping
Approx. €11.11 EUR • £9.24 GBP
Copies:
Please review our ordering & shipping information prior to purchase.
Dharti Par Swarg by Daryai Lal Kapur
Other Language Editions