Haq Halal Ki Kamai

Haq Halal Ki Kamai

ನ್ಯಾಯಯುತ ಸಂಪಾದನೆ

ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನೈತಿಕತೆಗಳ ಅವಶ್ಯಕತೆಯೇನು ಮತ್ತು ಪರಮಾತ್ಮಪ್ರಾಪ್ತಿ ಹಾಗೂ ಅಧ್ಯಾತ್ಮ ಮಾರ್ಗದಲ್ಲಿ ಇವು ಮಹತ್ವಪೂರ್ಣ ಪಾತ್ರ ವಹಿಸುತ್ತವೆ ಎಂಬುದನ್ನೂ ಅರಿತುಕೊಳ್ಳಬೇಕೆಂಬ ಗಂಭೀರವಾದ ಚಿಂತನೆಯ ಪ್ರೇರಣೆಯನ್ನು ನೀಡುವ ಈ ಪುಸ್ತಕದಲ್ಲಿ ಕರ್ಮಗಳು ಮತ್ತು ಅದರ ಫಲಗಳ ವ್ಯಾಪಕ ನಿಯಮಗಳನ್ನು ಸಾಂಸಾರಿಕ ಹಾಗೂ ಪಾರಮಾರ್ಥಿಕ ಉದಾಹರಣೆಗಳ ಮೂಲಕ ತಿಳಿಸಿಹೇಳಲಾಗಿದೆ. ನಾವೆಲ್ಲರೂ ಕೈದಿಗಳಾಗಿರುವ ಆ ಅದೃಶ್ಯ ಜೈಲುಖಾನೆಯ ವರ್ಣನೆ ಈ ಪುಸ್ತಕದಲ್ಲಿದೆ ಮತ್ತು ನಮ್ಮ ಧ್ಯಾನವನ್ನು ಭೌತಿಕ ಉದ್ದೇಶಗಳಿಂದ ಸೆಳೆದು ಪಾರಮಾರ್ಥಿಕ ಉದ್ದೇಶದಲ್ಲಿ ಕೇಂದ್ರೀಕರಿಸಿ, ಈ ಜೈಲುಖಾನೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ವರ್ಣಿಸಲಾಗಿದೆ.

Understanding why we should live an honest, moral life is an important step on the spiritual path to God realization. This thought provoking book presents the universal law of cause and effect in human and spiritual perspectives. It describes the invisible prison in which we all live and how we can transcend this condition by changing our orientation from material to spiritual goals.

Format Paperback, 48 Pages
Edition 2nd, 2004
ISBN 978-81-972872-8-2
Item Code KN-141-0
$4.00 USD including shipping
Approx. €3.70 EUR • £3.08 GBP
Copies:
Please review our ordering & shipping information prior to purchase.
Haq Halal Ki Kamai by Dr. T. R. Shangari
Other Language Editions