Sant Mat Darshan

Sant Mat Darshan

ಸಂತಮತ ದರ್ಶನ ಭಾಗ-1

ಪುಸ್ತಕದ ಮೊದಲ ಭಾಗದಲ್ಲಿ ಮಹಾರಾಜ್ ಚರಣ್ ಸಿಂಗ್ ಜೀಯವರ 11 ಸತ್ಸಂಗಗಳನ್ನು ಸಂಕ್ಷಿಪ್ತವಾಗಿ ಕೊಡಲಾಗಿದೆ ಮತ್ತು ನಂತರ ಹುಜೂರ ಮಹಾರಾಜ್ ಜೀಯವರು ಪಾಶ್ಚಿಮಾತ್ಯ ಸತ್ಸಂಗಿಗಳಿಗೆ ಮತ್ತು ಜಿಜ್ಞಾಸುಗಳಿಗೆ 1952 ರಿಂದ 1958 ರ ನಡುವೆ ಬರೆದ ಸುಮಾರು 400 ಪತ್ರಗಳಿಂದ ತೆಗೆದುಕೊಂಡ ಉಲ್ಲೇಖಗಳಿವೆ. ಸತ್ಸಂಗಗಳಲ್ಲಿ ಹುಜೂರರು, ಹಿಂದಿನ ಪೂರ್ಣಸಂತರು ಉಪದೇಶಿಸಿರುವ ವಿಶ್ವವ್ಯಾಪಕ ಮೂಲಭೂತ ಸತ್ಯಗಳನ್ನು ದಿನನಿತ್ಯದ ಜೀವನದಿಂದ ತೆಗೆದುಕೊಂಡ ಉದಾಹರಣೆಗಳು ಮತ್ತು ವೃತ್ತಾಂತದ ಮೂಲಕ ಬಿಡಿಸಿ ಹೇಳಿದ್ದಾರೆ. ಪತ್ರಗಳಲ್ಲಿ ಹುಜೂರರು ದಿನನಿತ್ಯದ ಜೀವನದ ವ್ಯಾವಹಾರಿಕ ಸಮಸ್ಯೆಗಳ ಕುರಿತು ಮತ್ತು ಭಜನೆ-ಸ್ಮರಣೆ ಹಾಗೂ ಆಂತರಿಕ ಅಧ್ಯಾತ್ಮ ಮಾರ್ಗದಲ್ಲಿ ಚಲಿಸುವ ವಿಷಯದ ಮೇಲೆ ಪರಾಮರ್ಶೆ ಹಾಗೂ ಪ್ರೋತ್ಸಾಹ ನೀಡಿದ್ದಾರೆ.

The first part of this book consists of abridged translations of 12 discourses, followed by excerpts from almost 400 of Maharaj Charan Singh's letters to Western seekers and disciples between 1952 and 1958. Using examples and stories from everyday life, the discourses explain the fundamental universal truths taught by the perfect Masters of all ages. In his letters, Maharaj Charan Singh gives encouragement and advice on practical problems of daily living, as well as on meditation and the inner spiritual path.

Format Paperback, 318 Pages
Edition 3rd. 2001
ISBN 978-81-8256-335-3
Item Code KN-071-0
$8.00 USD including shipping
Approx. €7.40 EUR • £6.16 GBP
Copies:
Please review our ordering & shipping information prior to purchase.
Sant Mat Darshan by Maharaj Charan Singh
Other Language Editions