Sant Mat Prakash 1
Sant Mat Prakash 1
ಸಂತಮತ ಪ್ರಕಾಶ ಭಾಗ-1
ಈ ಪುಸ್ತಕದಲ್ಲಿ ಕೊಟ್ಟಿರುವ ಸತ್ಸಂಗಗಳಲ್ಲಿ ಮಹಾರಾಜ್ ಸಾವನ್ ಸಿಂಗ್ ಜೀ (1858-1948)ಯವರು ನಿಜವಾದ ಆಧ್ಯಾತ್ಮಿಕತೆಯ ವಿಭಿನ್ನ ವಿಷಯಗಳನ್ನು ಕುರಿತು ಚರ್ಚೆ ಮಾಡಿದ್ದಾರೆ. ನಿಜವಾದ ಜಿಜ್ಞಾಸುಗಳ ಹೃದಯವನ್ನು ತಟ್ಟುವ ಈ ಸತ್ಸಂಗಗಳು ಆಧ್ಯಾತ್ಮಿಕತೆಯಿಂದ ತುಂಬಿ ತುಳುಕುತ್ತಿರುವ ಜ್ಞಾನದ ಭಂಡಾರವಾಗಿವೆ. ಹುಜೂರರು, ನಮ್ಮೊಳಗೇ ಪರಮಾತ್ಮನನ್ನು ಹುಡುಕಿ ಪಡೆಯುವಂತಹ ಒಂದು ಪ್ರಾಯೋಗಿಕ ವಿಧಾನವನ್ನು ತಿಳಿಸಿದ್ದಾರೆ.Huzur Maharaj Sawan Singh Ji (1858–1948) lucidly discusses various aspects of true spirituality in these collection of discourses. They are profound in wisdom, rich in spirituality and go straight to the heart of the earnest seeker. The author has given us a practical way of searching for God within ourselves and realizing Him here and now.
Format
Paperback, 504 Pages
Edition
1st. 2014
ISBN
978-81-8466-301-3
Item Code
KN-025-1
$9.00 USD
including shipping
Approx. €8.33 EUR • £6.93 GBP
Please review our ordering & shipping information prior to purchase.
Other Language Editions