Gurmat Sar
ನನ್ನ ನಿವೇದನೆಗುರುಮತ ಸಿದ್ಧಾಂತದಲ್ಲಿ ವಿಸ್ತಾರವಾಗಿ ವರ್ಣಿಸಿರುವ ಆಧ್ಯಾತ್ಮಿಕ ಸತ್ಯವನ್ನು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ನನ್ನ ನಿವೇದನೆ ಎಂಬ ಈ ಪುಸ್ತಕವು ಹುಜೂರ್ ಮಹಾರಾಜ್ ಸಾವನ್ ಸಿಂಗ್ ಜೀಯವರು ಬರೆದಿರುವ ಗುರುಮತ ಸಿದ್ಧಾಂತ (ಭಾಗ 1-2)ಗಳ ಒಂದು ಪ್ರಸ್ತಾವನೆಯೆಂದು ಹೇಳಬಹುದು. ಮಹಾರಾಜ್ ಸಾವನ್ ಸಿಂಗ್ ಜೀಯವರ ಲೇಖನ ಶೈಲಿ ಸ್ಪಷ್ಟ, ಸಂಕ್ಷಿಪ್ತ ಹಾಗೂ ಪ್ರಭಾವಶಾಲಿ ಆಗಿರುವುದರೊಂದಿಗೆ ಸ್ವಂತ ಆಧ್ಯಾತ್ಮಿಕ ಅನುಭವದಿಂದ ಉತ್ಪನ್ನವಾದ ಪ್ರೇಮ ಮತ್ತು ದೃಢ ವಿಶ್ವಾಸಗಳಿಂದ ತುಂಬಿ ತುಳುಕುತ್ತಿದೆ.Originally written by Maharaj Sawan Singh as the introduction to his encyclopedic two-volume Punjabi-language work Gurmat Siddhant (later published in English translation as Philosophy of the Masters in five volumes), this short work gives an overview of the main spiritual truths that are discussed at greater length in the complete text. Maharaj Sawan Singh's prose is clear, concise, and forceful - imbued with the love and conviction that come from direct personal experience of the spiritual reality. English: My SubmissionAuthor: Maharaj Sawan Singh Category: RSSB Tradition: The Masters Format: Paperback, 184 Pages Edition: 1st. 1999 ISBN: 978-81-8256-324-7 RSSB: KN-005-0 Price: USD 5 including shipping. Estimated price: EUR 4.73, GBP 4.11 |