Satsang Sangreh III
Satsang Sangreh III
ಸತ್ಸಂಗ ಸಂಗ್ರಹ ಭಾಗ-3
ಇದು ಹುಜೂರ್ ಮಹಾರಾಜ್ ಚರಣ್ ಸಿಂಗ್ ಜೀಯವರ(1916-1990) ಸತ್ಸಂಗಗಳ ಸಂಗ್ರಹವಾಗಿದೆ. ಪ್ರತಿಯೊಂದು ಸತ್ಸಂಗದಲ್ಲಿಯೂ ಸಂತಮಾರ್ಗದ ಮೂಲ ಸಿದ್ಧಾಂತ, ಮನುಷ್ಯಜನ್ಮದ ಮೂಲ ಉದ್ದೇಶ ಹಾಗೂ ನಿಜವಾದ ಮತ್ತು ಅನಂತವಾದ ಸುಖಪ್ರಾಪ್ತಿಯ ಉಪಾಯವನ್ನು ಬಿಡಿಸಿ ಹೇಳಲಾಗಿದೆ. ತಮ್ಮ ಮಾತುಗಳನ್ನು ಸ್ಪಷ್ಟಪಡಿಸಲು ಅವರು ಇತರ ಸಂತರ ವಾಣಿಗಳ ಉಲ್ಲೇಖಗಳನ್ನು ಪ್ರಸ್ತುತಪಡಿಸಿರುವುದರಿಂದ ಅವರ ಸತ್ಸಂಗಗಳ ವ್ಯಾಪ್ತಿಯೂ ವಿಶ್ವಾವ್ಯಾಪಿಯಾಗಿ ಹರಡಿದೆ.
A collection of discourses by Maharaj Charan Singh (1916-1990). Each discourse is an exposition of the fundamentals of the path, the real purpose of human birth and how true and lasting happiness can be achieved. In illustrating his points, he brings quotes from other saints, thus expanding the universal reach of his discourses.
Format
Paperback, 308 Pages
Edition
2nd, 2012
ISBN
978-81-8466-449-2
Item Code
KN-168-3
$8.00 USD
including shipping
Approx. €7.40 EUR • £6.16 GBP
Please review our ordering & shipping information prior to purchase.
Other Language Editions